ಚಿಕ್ಕ ಕೊಡಗಲಿಯ ಮಹಾಲಿಂಗೇಶ್ವರ ಮಠ

ತಾಲೂಕಾ ಕೇಂದ್ರವಾದ ಹುನಗುಂದದಿಂದ 25 ಕಿ.ಮೀ. ದೂರದಲ್ಲಿರುವ ಪ್ರಮುಖ ಧಾರ್ಮಿಕ ಮತ್ತು ಯಾತ್ರಾಸ್ಥಳ ಚಿಕ್ಕಕೊಡಗಲಿ. ಗ್ರಾಮದ ಉತ್ತರಕ್ಕೆ ಒಂದು ಕಿ.ಮೀ. ದೂರದಲ್ಲಿ ಎತ್ತರವಾದ ಬೆಟ್ಟದ ತುದಿಯಲ್ಲಿ ನಿರ್ಮಿತವಾದ ಸುಂದರ ಮಠವೇ ಮಹಾಲಿಂಗೇಶ್ವರ ಮಠ. ಈ ಮಠವು ನಾಲ್ಕನೇಯ ಸ್ವಾಮೀಜಿಗಳಿಂದ ಇಂದು ಸುತ್ತಲಿನ ಜನರ ಸಮಸ್ಯೆಗಳನ್ನು ದೂರಮಾಡುತ್ತಾ ಮುಂದುವರೆದಿದೆ. ಮಹಾಲಿಂಗ ಸ್ವಾಮಿಗಳು ಕೊಡಗಲಿಗೆ ಬಂದು ಜನಸೇವೆಯನ್ನು ಮಾಡುತ್ತಾ ಇಲ್ಲಿಯೇ ಐಕ್ಯರಾಗಿದ್ದಾರೆ. ಅವರನ್ನು ಇಲ್ಲಿಯೇ ಸಂಸ್ಕಾರ ಮಾಡಿ ಗದ್ದುಗೆಯನ್ನು ಅವರಿಗಾಗಿ ನಿರ್ಮಿಸಿದ್ದಾರೆ. ಗಂಗಾವತಿಯ ಶರಣದಂಪತಿಗಳಿಗೆ ಮಕ್ಕಳಾಗದೇ ಇದ್ದಾಗ ಗಂಗಾವತಿಯ ಕೊಟ್ಟೂರೇಶ್ವರ […]

ಮುಂದೆ ಓದಿ...

ಗುಗ್ಗಲಮರಿ ದುರ್ಗಾದೇವತೆ

ಕರ್ನಾಟಕ ಹಲವಾರು ಶಕ್ತಿದೇವತೆಗಳ ಕೇಂದ್ರ. ಅಂತಹ ಕೇಂದ್ರಗಳಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಾ ಕೇಂದ್ರದಿಂದ ದಕ್ಷಿಣದ ಕಡೆಗೆ ಇಲಕಲ್ ಮಾರ್ಗವಾಗಿ ಸು 22 ಕಿ.ಮಿ ದೂರ ಸಾಗಿದರೆ ಪ್ರಾಚೀನ ಕಾಲದಿಂದಲೂ ಮಹತ್ವತೆಯನ್ನು ಪಡೆದುಕೊಂಡ ಧಾರ್ಮಿಕ ಗ್ರಾಮವೊಂದು ಕಾಣಸಿಗುವುದು. ಅದುವೇ ಗುಗ್ಗಲಮರಿ ಗ್ರಾಮ. ಸಾವಿರಾರು ಭಕ್ತರ ಬೇಡಿಕೆಯನ್ನೀಡೇರಿಸುವ ಗ್ರಾಮದೇವತೆ ದುರ್ಗಾದೇವಿ ನೆಲೆಸಿದ ಶಕ್ತಿ ಕೇಂದ್ರ. ಗ್ರಾಮವು ಬೆಣಚುಕಲ್ಲಿನ ಬಂಡೆಗಳ ಮಧ್ಯದಲ್ಲಿ ಈ ಗ್ರಾಮವು ನಾಲ್ಕು ಹಂತಗಳಲ್ಲಿ ಬೆಳೆದುಕೊಂಡು ಬಂದಿದೆ ಎಂಬುದು ಅಲ್ಲಿಯ ಗ್ರಾಮದ ಹಿರಿಯರ ಅಭಿಮತ. ಮೊದಲು ಹನುಮಂತ […]

ಮುಂದೆ ಓದಿ...

ಗ್ರಾನೈಟ್

ಒಂದು ಕಾಲಕ್ಕೆ ಇಲಕಲ್ ಎಂದರೆ ರೇಶ್ಮೆ ಸೀರೆ ಎಂಬಷ್ಟು ಪ್ರಸಿದ್ಧವಾಗಿದ್ದ ಸೀರೆ ನೇಕಾರಿಕೆಯ ಉದ್ದಿಮೆಯ ಸ್ಥಾನವನ್ನು ಇಂದು ಗ್ರಾನೈಟ್ ಆಕ್ರಮಿಸಿಕೊಂಡಿದೆ. ಇತ್ತಿಚಿಗೆ ನೇಕಾರಿಕೆ ಕಡಿಮೆ ಆಗಿರುವುದಕ್ಕೆ ವಿದ್ಯತ್ತ ಚಾಲಿತ ಯಂತ್ರದ ಮಗ್ಗಗಳು (Power looms) ಬಂದು ಕೈಮಗ್ಗಗಳಿಗೆ ಪೆಟ್ಟು ಬಿದ್ದಿದೆ ಎನ್ನಲಾಗುತ್ತದೆ. ಆದರೆ ನಿಜವಾದ ಕಾರಣ ಅದಲ್ಲ ಇಡೀ ಜಗತ್ತಿನಲ್ಲಿ ಕ್ಯೂಬಾ ದೇಶವನ್ನು ಬಿಟ್ಟರೆ ಗ್ರಾನೈಟ್ ಉದ್ದಿಮೆಗೆ ಈ ಊರು ಹೆಸರುವಾಸಿಯಾಗಿದೆ. ಈ ಭಾಗದ ಬಲಕುಂದಿ ಗುಡ್ಡಗಳಲ್ಲಿ ಪಿಂಕ್ ಗ್ರಾನೈಟ್, ರುಬಿರೆಡ್ ಹಾಗೂ ಎನ್‍ಎಚ್13 ರ ಪಕ್ಕ ದೊರೆಯುವ […]

ಮುಂದೆ ಓದಿ...

ಹುನಗುಂದ ಪಟ್ಟಣದ ಬಜಾರದಲ್ಲಿರುವ ಶ್ರೀಮಾರುತೇಶ್ವರ ದೇವಸ್ಥಾನದ

         ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹುನಗುಂದ ಪಟ್ಟಣದ ಈಗಿನ ಹಳೇ ಬಜಾರ ದಲ್ಲಿರುವ ಶ್ರೀ ಮಾರುತೇಶ್ವರ ದೇವಸ್ಥಾನವು ಸುಮಾರು 200 ವರ್ಷಗಳ ಹಿಂದೆ ಶ್ರೀ ದೊಡ್ಡಹನುಮಂತಪ್ಪ ಜೀರ ಇವರಿಂದ ಸ್ಥಾಪಿತವಾದ ದೇವಸ್ಥಾನವಾಗಿದೆ.           ಶ್ರೀ ದೊಡ್ಡಹನುಮಂತಪ್ಪನವರ ವಂಶಸ್ಥರಲ್ಲಿ ಖ್ಯಾತ ಕಟ್ಟಡ ನಕ್ಷೆಗಳ ನಿರ್ಮಾಪಕರಾದ ಶ್ರೀ ನಿಂಗಪ್ಪಾ ಹೂಗಾರ ಇವರು ಗಚ್ಚಿನ ಕಟ್ಟಡ ಕಟ್ಟಿಸಿ ಗುಡಿಯನ್ನು ಜೀರ್ಣೋದ್ಧಾರ ಮಾಡಿದರು. ಈಗ ಅವರ ವಂಶಸ್ಥರಾದ ಶ್ರೀ ಅರವಿಂದ ಹೂಗಾರ ಉಫರ್À ಪೂಜಾರಿ ಇವರು ನಿತ್ಯ […]

ಮುಂದೆ ಓದಿ...