ಹೊನ್ನಗುಂದ ತಾಲ್ಲೂಕಿನ ಪ್ರಾಚೀನ ವಾಸ್ತುಶಿಲ್ಪ

ಹೊನ್ನಗುಂದ ತಾಲ್ಲೂಕಿನ ಪ್ರಾಚೀನ ವಾಸ್ತುಶಿಲ್ಪ ಪ್ರೊ. ಬಾಪುಗೌಡ, ಹಿರೇಗೌಡರ ನಾಡಿನ ಚಾರಿತ್ರಿಕ, ಆಧ್ಯಾತ್ಮಿಕ, ಸಾಂಸ್ಕøತಿಕ ಹಾಗೂ ಜಾನಪದೀಯ ಲೋಕದಲ್ಲಿ ಹುನಗುಂದ ತಾಲೂಕಿಗೆ ವಿಶಿಷ್ಟ ಸ್ಥಾನವಿದೆ. ವಾಸ್ತುಶಿಲ್ಪ ಪರಂಪರೆಗೆ ಈ ಭಾಗ ಬಹುದೊಡ್ಡ ಕೊಡುಗೆಯನ್ನು ಕೊಟ್ಟಿದೆ. ಪ್ರಸ್ತುತ ಬಾಗಲಕೋಟ ಜಿಲ್ಲೆಯ ಹುನಗುಂದ ಹಲವು ವಿಶೇಷತೆಗಳ ಬೀಡು. ಈ ಭಾಗದ ಅಮೀನಗಡ ಕರದಂಟು, ಇಲಕಲ್ಲ ಸೀರೆ, ಕೆಲೂರಿನ ಕರಡಿ ಮಜಲು ಹಾಗೂ ಧ್ರುವರಂಗ ಸ್ನೇಹರಂಗದಂತಹ ಹವ್ಯಾಸಿ ನಾಟಕ ಸಂಘಗಳು ನಾಡಿಗೆ ಪ್ರಸಿದ್ಧಿ. ಇವೆಲ್ಲಕ್ಕಿಂತ ಹೆಚ್ಚಾಗಿ ದೇಶ ವಿದೇಶಗಳಲ್ಲಿ ಹುನಗುಂದಕ್ಕೆ ಕೀರ್ತಿ […]

ಮುಂದೆ ಓದಿ...

ಹುನಗುಂದ ಪರಿಸರದ ಚಿಕ್ಕ ಜಲಪಾತಗಳು

ಕನ್ನಡ ನಾಡಿನಲ್ಲಿ ಅನೇಕ ಸುಪ್ರಸಿದ್ಧ ಜಲಪಾತಗಳು ಇಂದು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೂ ಬಹು ಜನರ ಕಣ್ಣಿಗೆ ಬೀಳದ ಸ್ಥಳೀಯರಿಗೆ ಹಿತ್ತಲ ಗಿಡ ಏನಿಸಿದ ಅತ್ಯಂತ ಚಿಕ್ಕ ಜಲಪಾತಗಳು 4 ಇವೆ. ಈ ಜಲಪಾತಗಳು ತಮ್ಮ ಅಸ್ತಿತ್ವವನ್ನು ತೋರ್ಪಡಿಸುವುದು ಮಳೆಗಾಲದಲ್ಲಿ ಮಾತ್ರ. ಮಳೆ ಹೆಚ್ಚು ಬಿದ್ದಾಗ 6-7 ತಿಂಗಳಗಳವರೆಗೂ ನೀರು ಧುಮಕುತ್ತದೆ. ಇಲ್ಲದಿದ್ದರೆ ಕೆಲವೇÉ ತಿಂಗಳಲ್ಲಿ ಮಾಯವಾಗಿ ಬಿಡುತ್ತವೆ. ಕಾರಣ ಹಿಂದಿನ ದಿನಮಾನಗಳಲ್ಲಿ ಮಳೆ ಚೆನ್ನಾಗಿ ಆಗುತ್ತಿದ್ದ ಸಂದರ್ಭದಲ್ಲಿ ಇವು ಸುತ್ತಲಿನ ಪ್ರದೇಶದ ಜನರಿಗೆ ಪ್ರಸಿದ್ಧವಾಗಿದ್ದಿರಬಹುದು. ಇತ್ತೀಚಿಗೆ ಮಳೆ ಬೀಳುವ […]

ಮುಂದೆ ಓದಿ...

ಸುತ್ತೋಣ ಬನ್ನಿ ನಮ್ಮೂರ ದೇವಾಲಯ

ಸುತ್ತೋಣ ಬನ್ನಿ ನಮ್ಮೂರ ದೇವಾಲಯ ದಿಟ———–ನಾನು ಅಂದುಕೊಂಡಿರಲಿಲ್ಲ. ಇಷ್ಟೊಂದು ಬಗೆ ಬಗೆಯ ದೇವಸ್ಥಾನಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿದೆ ಎಂದು. ಶತಮಾನಗಳ ಹಿಂದೆ ಕಣ್ಣೋಡಿಸಿದಾಗ  ಕಾಣುವ ಅಂದಕ್ಕೂ ಈಗಿನ ಚಂದಕ್ಕೂ ಅಜಗಜಾಂತರ ವ್ಯತ್ಯಾಸ. ಈಗ ಇಲ್ಲಿನ ಚಿತ್ರಣವೇ ಬದಲಾಗಿದೆ ಗೊತ್ತೇ? ಈ ಊರವರು  ಈಗ ಗತ್ತಿನಿಂದ ಹೇಳುತ್ತಾರೆ. ನಮ್ಮೂರಲ್ಲಿಯೂ ಹಳೆ-ಹೊಸ ದೇವಸ್ಥಾನಗಳಿವೆ ನೋಡ ಬನ್ನಿ ಅಂತ. ಇಲ್ಲಿ ಏನೆಲ್ಲಾ ಕಾಯಕಲ್ಪಗಳಾಗಿವೆ. ಈ ಹುನಗುಂದ ಗ್ರಾಮದ ದೇಗುಲಗಳನ್ನು ನೋಡಿದರೆ, ನಾವೆಲ್ಲ ಅಂದುಕೊಳ್ಳಲೇಬೇಕಾಗುತ್ತದೆ. ನಮ್ಮ ಪೂರ್ವಜರು ಹೇಳುವಂತೆ ಸೃಷ್ಠಿ, ಸ್ಥಿತಿ,ಲಯ ಇವೆಲ್ಲವು […]

ಮುಂದೆ ಓದಿ...

ಕೆಲೂರಿನ ಮಂಟೇಬಸವೇಶ್ವರ ದೇವಸ್ಥಾನ

ಹಾಸ ಬಂಡೆಯ ಮ್ಯಾಲೆ ಹಾದ ಹೋದವನ್ಯಾರ! ಪಾದ  ಮೂಡ್ಯಾವ ಪರಿಪರಿ ಪಾದ  ಮೂಡ್ಯಾವ ಪರಿಪರಿ ಮಂಟೇಬಸವ ಹಾದ ಹೋಗ್ಯಾನ ಜಳಕಕ ಎಂದು ಜನಪದರು ತ್ರಿಪದಿ ರಚಿಸಿದ್ದಾರೆ. ದೇವನೊಬ್ಬ ನಾಮ ಹಲವು ಎಂಬ ಮಾತಿದೆ. ದೇವರು ಒಬ್ಬನೇ ಆದ ಮೇಲೆ ಊರ ತುಂಬ ಗುಡಿಗಳೇಕೆ ಎಂದು ಪ್ರಶ್ನಿಸುವವರೂ ಇದ್ದಾರೆ. ಇದಕ್ಕೆ ಕಾರಣವೂ ಇದೆ. ನಾವು ಎಷ್ಟೇ ಆಧುನಿಕರಾದರೂ ದೇವಾಲಯಗಳ ಬಳಿ ಬಂದಾಗ ನಮಗರಿವಿಲ್ಲದೆ ದೇವರಿಗೊಂದು ನಮಸ್ಕಾರ ಹಾಕುತ್ತೇವೆ. ಕೈಗಳು ನಮಗರಿವಿಲ್ಲದೆ ನಮ್ಮ ಹೃದಯಭಾಗವನ್ನು ಮುಟ್ಟಿರುತ್ತದೆ. ಕೆಲೂರಿನ ಒಂಟಿಪಾದ ಶ್ರೀಗುರು […]

ಮುಂದೆ ಓದಿ...