ವಿ.ಎಂ.ಎಸ್.ಆರ್.ವಿ ಕಾಲೇಜು, ಹುನಗುಂದ

ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ  ವಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿಜಯ ಶಂಕರಪ್ಪ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ, ಹುನಗುಂದ ಕಾಲೇಜು ಕ್ಯಾಂಪಸ್ : ಹುನಗುಂದ – ಚಿತ್ತವಾಡಗಿ ರಸ್ತೆಗೆ ಹೊಂದಿಕೊಂಡಿರುವ 21 ಎಕರೆ ವಿಶಾಲವಾದ ಸ್ವಂತ ಜಾಗೆಯಲ್ಲಿ ನಮ್ಮ ಮಹಾವಿದ್ಯಾಲಯ ನೆಲೆಸಿದ್ದು ತನ್ನದೇ ಆದ 6 ಕಟ್ಟಡಗಳ ಸಂಕೀರ್ಣವನ್ನು ಹೊಂದಿದೆ. ಆಹ್ಲಾದಕರವಾದ ಉದ್ಯಾನವನ ಕಾಲೇಜಿನ ಆವರಣವನ್ನು ನಯನ ಮನೋಹರವನ್ನಾಗಿ ಮಾಡುವುದರ ಜೊತೆಗೆ ವಾಯುಮಾಲಿನ್ಯ ರಹಿತವನ್ನಾಗಿ ಮಾಡಿದೆ. ವಿದ್ಯಾರ್ಥಿಗಳ ಕಲಿಕೆಗೆ ಇವು ಆದರ್ಶ ವಾತಾವರಣ ನಿರ್ಮಾಣಗೊಳಿಸಿವೆ. ಜೂನ […]

ಮುಂದೆ ಓದಿ...

ನಂದವಾಡಗಿ ಮಠದ ಐತಿಹ್ಯಗಳು ಉರಿಲಿಂಗದೇವರು & ಪೆದ್ದಿಗಳು

        ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಮಠಗಳಿಗೆ ಅತ್ಯಂತ ಉನ್ನತ ಸ್ಥಾನವಿದೆ. ಕರ್ನಾಟಕದಲ್ಲಿ ಜೈನ, ವೈಷ್ಣವ ಧರ್ಮಗಳಂತೆಯೇ ವೀರಶೈವ ಮಠಗಳೂ ಅಧ್ಯಾತ್ಮ್ ಜ್ಞಾನದೊಂದಿಗೆ ಸಾಮಾಜಿಕ ಅಭಿವೃದ್ಧಿಯಲ್ಲಿ ಬಹುದೊಡ್ಡ ಕಾರ್ಯಗಳನ್ನು ಮಾಡುತ್ತ ಬಂದಿವೆ. ಇಂದು ಸರಕಾರ ಮಾಡುವ ಶೈಕ್ಷಣಿಕ ಕಾರ್ಯಗಳನ್ನು ಬಹುಹಿಂದಿನಿಂದಲೂ ಮಠಮಾನ್ಯಗಳು ಮಾಡುತ್ತ ಬಂದಿವೆ. ಆಕಾಂiÀರ್i ಆರಂಭದಲ್ಲಿ ಧಾರ್ಮಿಕ ಶಿಕ್ಷಣದ ರೂಪದಲ್ಲಿದ್ದುದು; ಬರುಬರುತ್ತ ಮಾನವನ ಬದುಕಿಗೆ ಅಗತ್ಯವಾದ ಎಲ್ಲ ಬಗೆಯ ಜ್ಞಾನ ಶಾಖೆಗಳಿಗೊ ಮಹತ್ವ ನೀಡಿ, ಅಂಥಃ ಶಿಕ್ಷಣವನ್ನು ಎಲ್ಲ ಜಾತಿ ಜನಾಂಗದ ವಿದ್ಯಾರ್ಥಿಗಳಿಗೆ […]

ಮುಂದೆ ಓದಿ...

ಇಲಕಲ್ಲ ರೇಶ್ಮಿ ಸೀರೆ

ಬಾಗಲಕೋಟ ಜಿಲ್ಲೆಯ ತಾಲೂಕಾ ಪ್ರದೇಶವಾದ ಹುನಗುಂದದಿಂದ ದಕ್ಷಿಣಕ್ಕೆ 8 ರಿಂದ 10 ಕಿಲೋ ಮೀಟರ ಅಂತರದಲ್ಲಿರುವ ಊರು ಇಲಕಲ್ಲ. ಮೂಲತಃ ಎನ್.ಎಚ್. 13 ಅಥವಾ ಈಗಿನ ರಾಷ್ಟ್ರೀಯ ಹೆದ್ದಾರಿ 50 ರ ಬದಿಗಿರುವ ಈ ಊರು ಬಲು ಪ್ರಸಿದ್ದವಾದುದು 5-6 ಕಾರಣಗಳಿಗೆ. ಹೇಗೆ ಅವಳಿ ನಗರಗಳೆನಿಸಿದ ಹುಬ್ಬಳ್ಳಿ ವಾಣಿಜ್ಯ ನಗರಿ; ಧಾರವಾಡ ವಿದ್ಯಾನಗರಿ ಎಂದು ಪ್ರಸಿದ್ದವಾಗಿವೆಯೋ; ಅದೇ ರೀತಿ ಇಲಕಲ್ಲ ವಾಣಿಜ್ಯ ನಗರಿ ಹುನಗುಂದ ವಿದ್ಯಾನಗರಿ ಎಂದೇ ಖ್ಯಾತಿ ಹೊಂದಿವೆ. ಇಲಕಲ್ಲನ ಪ್ರಸಿದ್ದಿಗೆ ಕಾರಣಗಳೆಂದರೆ ಮೊದಲನೆಯದಾಗಿ ಜಗತ್ಪ್ರಸಿದ್ಧ […]

ಮುಂದೆ ಓದಿ...

ಬಸವ ತತ್ವ ನಿಷ್ಠರು

ಶಿವನಾಗಪ್ಪ ದರಗಾದ 12ನೇ ಶತಮಾನದ ಬಸವಾದಿ ಪ್ರಮಥರ ವಾಣಿಯಂತೆ ‘ಕಾಯಕವೇ ಕೆಲಸ’ ಎನ್ನುವದನ್ನು ಪ್ರಮಾಣಿಕತೆ ಹಾಗೂ ನಿಷ್ಠೆಯಿಂದ ಪಾಲಿಸುವವರ ಸಾಲಿನಲ್ಲಿ ಹುನಗುಂದದ ಶರಣ ಶ್ರೀ ಶಿವನಾಗಪ್ಪ ದರಗಾದ ಎಂದು ಹೇಳಿದರೆ ಅತಿಶಯೋಕ್ತಿ ಎನಿಸಲಾರದು. ಎತ್ತರದ ನಿಲುವು, ಸದಾ ಹಸನ್ಮುಖಿ ಕೊರಳಲ್ಲಿ ಲಿಂಗ ವಿಭೂತಿ ಧರಿಸುವ ಇವರು ಅತಿ ಸರಳ ಜೀವಿಗಳು. ಕೃಷಿಕರಾಗಿರುವ ಶಿವನಾಗಪ್ಪನವರ ಬಹುದೊಡ್ಡ ಕಾಯಕ ವೃತ್ತಿ ಎಂದರೆ ಸೇವಾ ಮನೋಭಾವ. 10ರ ಹರೆಯದ ಬಾಲಕನಾದ ಶಿವನಾಗಪ್ಪನವರು ವಿಜಯ ಮಹಾಂತೇಶ ಮಠದಲ್ಲಿ ದೀಪ ಹಚ್ಚುವ ಸೇವೆಯಲ್ಲಿ ತೊಡಗಿದ […]

ಮುಂದೆ ಓದಿ...