ಹುನಗುಂದ ತಾಲೂಕಿನ ಶಾಸನಗಳು

ಹುನಗುಂದ ತಾಲೂಕಿನ ಶಾಸನಗಳು -ಡಾ: ಕಲವೀರ ಮನ್ವಾಚಾರ ಇಂದಿನ ಬಾಗಲಕೋಟೆ ಜಿಲ್ಲೆಯು ಬಿಜಾಪುರ ಜಿಲ್ಲೆಯಿಂದ ಬೇರ್ಪಟ್ಟು ಸ್ವತಂತ್ರವಾದ ಜಿಲ್ಲೆಯಾಗಿದೆ. ಹುನಗುಂದವು ಬಾಗಲಕೋಟ ಜಿಲ್ಲೆಯ ತಾಲೂಕುಗಳಲ್ಲಿ ಒಂದಾಗಿದ್ದು, ಪ್ರಾಚೀನ ಶಾಸನಗಳಲ್ಲಿ ಪೊನ್ನಗುಂದ – 30 ಎಂದು ಉಲ್ಲೇಖಿತವಾಗಿದೆ. ಅಲ್ಲದೆ ಇಂದಿನ ಹುನಗುಂದ ತಾಲೂಕಿನ ಕೆಲವು ಭಾಗಗಳನ್ನು ಕೆಳವಡಿ-300, ಕಿಸುಕಾಡು-70, ಕರಿವಿಡಿ-30, ಕರಡಿಕಲ್ಲು-300 ರಲ್ಲಿ ಹಂಚಿಹೋಗಿದ್ದನ್ನು ಶಾಸನಗಳಲ್ಲಿ ಉಲ್ಲೇಖಿತವಾಗಿವೆ. ಕೃಷ್ಣಾನದಿಯು ಹುನಗುಂದ ತಾಲೂಕಿನ ಅಂಚಿನಲ್ಲಿ ಹರಿಯುತ್ತಿದೆ. ಇದನ್ನು ಶಾಸನಗಳಲ್ಲಿ ಕೃಷ್ಣವೇಣಿ, ಕ್ರಿಷ್ಣವೆಣ್ಣಾ, ಪೆರ್ದೊರೆ ಎಂದು ಕರೆಯಲಾಗಿದೆ. ಇದರ ಉಪನದಿ ಮಲಪ್ರಭೆಯು […]

ಮುಂದೆ ಓದಿ...

ಪೊನ್ನಗುಂದದ ಐತಿಹಾಸಿಕ ಹಾಗೂ ಭೌಗೋಳಿಕ ಹಿನ್ನಲೆ

ಪೊನ್ನಗುಂದದ ಐತಿಹಾಸಿಕ ಹಾಗೂ ಭೌಗೋಳಿಕ ಹಿನ್ನಲೆ -ಡಾ|| ಶಂಭು ಬಳಿಗಾರ ಕರ್ನಾಟಕವು ಅತ್ಯಂತ ಶ್ರೀಮಂತವಾದ ಭೌಗೋಳಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನುಳ್ಳ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂದಿನ ಸಂದರ್ಭದಲ್ಲಿ 27 ಜಿಲ್ಲೆ ಹಾಗೂ 175 ತಾಲ್ಲೂಕು ಕೇಂದ್ರಗಳನ್ನು ಹೊಂದಿರುವ ಕರ್ನಾಟಕ ರಾಜ್ಯವು ಏಕೀಕರಣದ ಸಂದರ್ಭದಲ್ಲಿ 19 ಜಿಲ್ಲೆಗಳನ್ನು ಮಾತ್ರ ಹೊಂದಿತ್ತು. ಶೀಘ್ರ ಬೆಳವಣಿಗೆಯನ್ನು ಅನುಲಕ್ಷಿಸಿ ಬೆಂಗಳೂರು ಜಿಲ್ಲೆಯನ್ನು 1986ರಲ್ಲಿ ವಿಭಜಿಸಿ ನೂತನವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ರಚಿಸಲಾಯಿತು. ಇದೇ ರೀತಿ 1997ರಲ್ಲಿ ಜೆ.ಎಚ್. ಪಟೇಲರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಚಾಮರಾಜನಗರ, […]

ಮುಂದೆ ಓದಿ...

ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರು

ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರು -ರಾಜಕುಮಾರ ದು. ಮುಂಡೇವಾಡಿ ಭಾರತದ ಸ್ವಾತಂತ್ರ್ಯ ಹೋರಾಟ ನಿಸ್ಸಂದೇಹವಾಗಿ ಒಂದು ಜನ ಚಳುವಳಿ. ಅದು ಭಾರತೀಯ ಸಮಾಜ ಕಂಡ ಹೋರಾಟ ಅಷ್ಟೆ ಅಲ್ಲ ಭಾರತದ ಚರಿತ್ರೆಯಲ್ಲಿ ಲಕ್ಷಾಂತರ ಜನರು ಬ್ರಿಟಿಷ್ ಸಾಮ್ರಾಜ್ಯಷಾಹಿ ವಿರುದ್ಧ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆದ ಪಪ್ರಥಮ ಆಂದೋಲನ ಇದಾಗಿತ್ತು. ಒಂದು ಸಾಮಾನ್ಯ ಧ್ಯೇಯದೊಂದಿಗೆ ರಾಜಕೀಯ ಸೈದ್ದಾಂತಿಕ ತಾರತಮ್ಯವನ್ನು ಹೋಗಲಾಡಿಸುವಲ್ಲಿ ಇದು ಯಶಸ್ವಿ ಆಯಿತು.ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ, ಬ್ರಿಟಿಷರ ಸಂಗಟಿತವಾದ ದೂರ್ತ ಆಕ್ರಮಣದ ದಾಸ್ಯ ಶೃಂಖಲೆಯನ್ನು ಕಿತ್ತೊಗೆಯಲು ಭಾರತೀಯರು ಬೃಹತ್ […]

ಮುಂದೆ ಓದಿ...