ಪತ್ರಿಕೋದ್ಯಮ ಸಾಧನೆಯಲ್ಲಿ ಹುನಗುಂದ

ಪತ್ರಿಕೋದ್ಯಮ ಸಾಧನೆಯಲ್ಲಿ ಹುನಗುಂದ : ಮಲ್ಲಿಕಾರ್ಜುನ ದರಗಾದ ಪತ್ರಿಕೆಗಳು ಇಲ್ಲದ ಜಗತ್ತು ಊಹೆಗೂ ನಿಲಕದ್ದು. ಆಧುನಿಕ ಯುಗದ ಪತ್ರಿಕೆಗಳ ಹರವು ಬಹು ವಿಸ್ತಾರ ಆರಂಭವಾದ ದಿನದಿಂದ ಇಂದಿನವರೆಗೆ ಅವು ನಡೆದು ಬಂದ ದಾರಿ ಒಂದು ರೋಚಕ ಇತಿಹಾಸ. ಬಗೆ ಬಗೆಯ ಸಂಕಷ್ಟಗಳು ಮತ್ತು ಅಡೆತಡೆಗಳ ನಡುವೆ. ಜಗತ್ತಿನಲ್ಲಿ ಪತ್ರಿಕೋದ್ಯಮ ಉಳಿದಿರುವುದಕ್ಕೆ ಕಾರಣ ಮಾನವನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಇರುವ ಅಪಾರ ಮಾನಸಿಕ ಒತ್ತಡ. ಪತ್ರಿಕೋದ್ಯಮದ ಮೊದಲ ದಿನಗಳು ಅತ್ಯಂತ ಅಸಹನೀಯ. ಆಳರಸರಿಗೆ ಪತ್ರಿಕೆಗಳ ಬಗ್ಗೆ ಇದ್ದ ಕ್ರೋಧ […]

ಮುಂದೆ ಓದಿ...

ನೇಕಾರರ ಸ್ಥಿತಿಗತಿ

ಭಾರತೀಯ ಸಮಾಜದ ಇತಿಹಾಸವು ಅತ್ಯಂತ ಪುರಾತನ ಹಾಗೂ ಸಂಕೀರ್ಣತೆಯಿಂದ ಕೂಡಿದೆ. ಒಂದು ಅಂದಾಜು ಪ್ರಕಾರ ಈ ಸಮಾಜದ ಇತಿಹಾಸ ಐದು ಸಹಸ್ರ ವರ್ಷಗಳ ಹಳೆಯದು ಹಾಗೂ ವೈವಿಧ್ಯತೆಯಿಂದ ಕೂಡಿದೆ. ಭಾರತೀಯ ಸಮಾಜ ಅತೀ ಪುರಾತನ ಹಾಗೂ ಅತ್ಯಂತ ಆಧುನಿಕ ಜೀವನ ಮೌಲ್ಯಗಳು ಇಂದಿಗೂ ಏಕಕಾಲದಲ್ಲಿ ಕಂಡು ಬರುತ್ತಿವೆ. ಭಾರತ ಪ್ರಪಂಚದಲ್ಲಿಯೇ ವಿಶಿಷ್ಟ ಸಾಮಾಜಿಕ ಸಾಂಸ್ಕøತಿಕವಾದ ರಾಷ್ಟ್ರ. ಇಲ್ಲಿ ಜಗತ್ತಿನ ಬಹುಪಾಲು ಎಲ್ಲ ತರಹದ ಸಾಂಸ್ಕøತಿಕ ಲಕ್ಷ್ಣಗಳನ್ನು ಹೊಂದಿರುವುದರಿಂದ ಡಾ|| ತರಾವತಿ ಕರ್ವೆಯವರು ಭಾರತವು ವಿಶ್ವದ ಸೂಕ್ಷ್ಮ ರೂಪವಾಗಿದೆ. […]

ಮುಂದೆ ಓದಿ...

ಧಾರ್ಮಿಕ ನೆಲೆಗಳು

ಧಾರ್ಮಿಕ ನೆಲೆಗಳು – ಪ್ರೊ. ಎಸ್. ಎಸ್. ಮುಳ್ಳೂರ ಹುನಗುಂದ ತಾಲೂಕು ರಾಜಕೀಯವಾಗಿ, ಸಾಹಿತ್ಯಿಕವಾಗಿ, ಸಾಂಸ್ಕøತಿಕವಾಗಿ ಮತ್ತು ಧಾರ್ಮಿಕವಾಗಿ ಹೆಸರುವಾಸಿಯಾದ ಸ್ಥಳ. ಅನೇಕಾನೇಕ ಶರಣರು, ಸಂತರು, ಮಹಾನುಭಾವಿಗಳು ನಡೆದಾಡಿದ ಪುಣ್ಯಭೂಮಿ. ಇಲ್ಲಿ ಹಲವು ಧರ್ಮೀಯರು ವಾಸಿಸುತ್ತಿದ್ದರೂ ಬಹುಸಂಖ್ಯಾತರಾಗಿ ಹಿಂದೂಗಳು ನಂತರದ ಮುಸಲ್ಮಾನರು, ಬೌದ್ಧರು, ಜೈನರು ಹಾಗೂ ಕ್ರೈಸ್ತರು ಅಲ್ಪಸಂಖ್ಯಾತರಾಗಿ ವಾಸಿಸುತ್ತಿದ್ದಾರೆ. ಹುನಗುಂದ ಪುಣ್ಯಭೂಮಿಯೆನಿಸಿಕೊಳ್ಳಬೇಕಾದರೆ ವಿಶ್ವಗುರು ಬಸವಣ್ಣನವರು, ಮಹಾಂತ ಶೀವಯೋಗಿಗಳು, ಅನ್ನದಾನ ಮಹಾಸ್ವಾಮಿಗಳು, ಹುಚ್ಚೇಶ್ವರ ಶ್ರೀಗಳು, ಸೈಯದ್ ಮುರ್ತುಜಾ ಖಾದ್ರಿಯವರ ಪಾದಸ್ಪರ್ಶ ಕಾರಣವೆನ್ನಬಹುದು. ಅವರು ನೆಲೆಸಿದ ಕ್ಷೇತ್ರ ಸುಕ್ಷೇತ್ರಗಳಾಗಿ […]

ಮುಂದೆ ಓದಿ...

ತಾಲೂಕಿನ ಸಂಗೀತ ಪರಂಪರೆ

ತಾಲೂಕಿನ ಸಂಗೀತ ಪರಂಪರೆ -ಅಖಂಡೇಶ್ವರ ಎಂ. ಪತ್ತಾರ ಭಾರತೀಯ ಸಂಗೀತ ಪರಂಪರೆಯಲ್ಲಿ ಪ್ರಮುಖವಾಗಿ ಎರಡು ಸಂಪ್ರದಾಯಗಳಾಗಿವೆ. ಕರ್ನಾಟಕ  ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತ. ಇವೆರಡು ಸಂಗೀತ ಪದ್ಧತಿಗಳು  ಅನುಸರಿಸುವ ಕ್ರಮಗಳೂ ಬೇರೆಯಾಗಿದ್ದರೂ ಅವುಗಳ ಮೂಲಭೂತ ತತ್ವಗಳು ಒಂದೇ ಆಗಿವೆ ಎಂಬುದನ್ನು ಮರೆಯುವಂತಿಲ್ಲ. ದೇಶದ ಅನೇಕ ಸಂಗೀತಗಾರರಲ್ಲಿ ಹೆಸರು ಗಳಿಸಿದ ಕಲಾವಿದರು ಕರ್ನಾಟಕದವರಾಗಿದ್ದರೂ ಅದರಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ಕಲಾವಿದರೆ ಹೆಚ್ಚಿದ್ದಾರೆ. ಹಿಂದುಸ್ತಾನಿ ಸಂಗೀತ ತೇರು ಎಳೆದದ್ದು ಮೈಸೂರು ಭಾಗವಾಗಿದ್ದರು ಅದು ನಡೆದಾಡಿದ್ದು ಉತ್ತರ ಕರ್ನಾಟಕದಲ್ಲಿ. ಹೀಗಾಗಿ ಸಾಂಸ್ಕøತಿಕ […]

ಮುಂದೆ ಓದಿ...