ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ಇಲಕಲ್ಲ

ಚಿತ್ತರಗಿ ಇಲಕಲ್ಲ ಸಂಸ್ಥಾನ ಮಠದ ಪರಮಪೂಜ್ಯ ಲಿಂ. ಗುರುಮಹಾಂತ ಸ್ವಾಮಿಗಳವರ ಆಶಯ ಮತ್ತು ಆಶೀರ್ವಾದಗಳೊಂದಿಗೆ 1963ರಲ್ಲಿ ಅಸ್ತಿತ್ವಕ್ಕೆ ಬಂದ ಸಂಘವು ಹಲವು ವೈವಿಧ್ಯಮಯ ಶಿಕ್ಷಣ, ವೃತ್ತಿ, ತರಬೇತಿ ಸಂಸ್ಥೆಗಳನ್ನು ಆರಂಭಿಸಿ ಅಲ್ಪಾವಧಿಯಲ್ಲಿಯೇ ಇಲಕಲ್ಲ ನಗರವನ್ನು ಕರ್ನಾಟಕದ ಶೈಕ್ಷಣಿಕ ನಕಾಶೆಯಲ್ಲಿ ಗುರುತಿಸಿ ಕೊಂಡಿರುವ ಶಿಕ್ಷಣ ಸಂಸ್ಥೆ ನಮ್ಮದು ಎಂದು ಹೇಳಿಕೊಳ್ಳಲು ಅಭಿಮಾನವೆನಿಸುತ್ತದೆ. ಸಂಘದ ಸ್ಥಾಪನೆ ಹಾಗೂ ಬೆಳವಣಿಗೆಯಲ್ಲಿ ಹಲವರ ಪರಿಶ್ರಮ, ತ್ಯಾಗ, ಉದಾರ ದಾನ ಇವುಗಳು ಮಹತ್ತರ ಪೋಷಣೆ ನೀಡಿವೆ. ಈ ನಿಟ್ಟಿನಲ್ಲಿ ಪರಮಪೂಜ್ಯ ಲಿಂ. ಶ್ರೀ ಗುರುಮಹಾಂತ […]

ಮುಂದೆ ಓದಿ...

ಭೌಗೋಳಿಕ ವಿವರ

ಸಮುದ್ರಮಟ್ಟದಿಂದ 450 ರಿಂದ 800 ಮೀಟರ್ ಎತ್ತರವಾಗಿರುವ ಹುನಗುಂದ ತಾಲೂಕು ಉತ್ತರ ಅಕ್ಷಾಂಶ 750 50 ನಿಮಿಷದಿಂದ 760 22 ನಿಮಿಷದಲ್ಲಿ ಹಬ್ಬಿಕೊಂಡಿದ್ದು; ಪೂರ್ವ ರೇಖಾಂಶ 15052 ನಿಮಿಷದಿಂದ 16014 ನಿಮಿಷದಲ್ಲಿ ಹರಡಿಕೊಂಡಿದೆ. ಅವಿಭಜಿತ ವಿಜಾಪುರ ಜಿಲ್ಲೆಯ 7 ಭೌಗೋಳಿಕ ವಲಯ (ಉeಚಿgಡಿಚಿಠಿhiಛಿಚಿಟ ಖegioಟಿs) ಗಳಲ್ಲಿ ಒಂದಾದ “ಹುನಗುಂದ ಗುಡ್ಡ” ಗಳೆಂಬ (ಊuಟಿಚಿguಟಿಜ ಊiಟಟs) ಹೆಸರು ಮೊದಲಿನಿಂದಲೂ ಪ್ರಸಿದ್ಧವಾದುದು. ಏಕೆಂದರೆ ಮಲಪ್ರಭಾ ವಲಯ (zoಟಿe)ದ ಪೂರ್ವಕ್ಕೆ 20 ಮೈಲು ಹಬ್ಬಿರುವ ಹುನಗುಂದ ಗುಡ್ಡ ಹಾಗೂ ಆಗ್ನೇಯ ಭಾಗಕ್ಕೆ […]

ಮುಂದೆ ಓದಿ...

ಹುನಗುಂದ ಸಾಹಸ ಕ್ರೀಡೆಗಳ ತವರುಮನೆ

ಹುನಗುಂದ ಸಾಹಸ ಕ್ರೀಡೆಗಳ ತವರುಮನೆ ವಿವೇಕಾನಂದ ಮೇಟಿ ಹುಟ್ಟಿನಿಂದ ಮನುಷ್ಯ ಕುತೂಹಲ ಪ್ರವೃತ್ತಿಯವನು. ತನ್ನ ಸುತ್ತ ಏನಿದೆ ಏನಿಲ್ಲ ಎಂಬುದನ್ನು ಅರಿತುಕೊಳ್ಳಲು ವಿಷಯ ಸಂಗ್ರಹಿಸಿ. ಒಂದೆಡೆ ದಾಖಲಿಸಿಕೊಳ್ಳಲು ಆ ಜ್ಞಾನವನ್ನು ಮುಂದಿನ ಪೀಳಿಗೆಗಳಿಗೆ ವರ್ಗಾಯಿಸಲು ಮನುಷ್ಯ ಶ್ರಮಿಸುತ್ತಲೇ ಇರುತ್ತಾನೆ. ಪುರಾಣ ಪುಣ್ಯಕತೆಗಳನ್ನು ವೀರಗಾದೆಗಳನ್ನು ಅವಲೋಕಿಸಿದಾಗ ಮನುಷ್ಯ ಕುತೂಹಲ ವ್ಯಕ್ತಿ ಅದನ್ನು ತಣಿಸಲು ಆತ ಮಾಡಿದ ಸಾಹಸಮಯ ಕೆಲಸಗಳ ಕಿರುನೋಟ ಸಿಗುತ್ತದೆ. ಇದು ಗ್ರೀಕರ ಕಾಲದಿಂದಲೂ ನಡೆದು ಬಂದಿದೆ. ಹಾಗೇ ಸಾಹಸ ಗಾದೆಗಳೂ ಸಿಗುತ್ತವೆ. ಭಾರತದ ಮಟ್ಟಿಗೆ ಹೇಳುವದಾದರೆ […]

ಮುಂದೆ ಓದಿ...

ಹುನಗುಂದ ತಾಲೂಕಿನ ರಾಜಕೀಯ ವಿದ್ಯಮಾನ

ಹುನಗುಂದ ತಾಲೂಕಿನ ರಾಜಕೀಯ ವಿದ್ಯಮಾನ – ಡಾ|| ಐ. ಎ. ಲೋಕಾಪುರ ಹುನಗುಂದ ತಾಲೂಕಿನ ಇತಿಹಾಸವನ್ನು ಅವಲೋಕಿಸಿದಾಗ ಪರಶುರಾಮನು ತನ್ನ ಮಾತೆಯಿಂದ ವಧಿಸಿದ ರಕ್ತ ಚಿಂಚಿತ ಕೊಡಲಿಯನ್ನು ಐಹೊಳೆ ಹತ್ತಿರದ ಮಲಪ್ರಭೆಯಲ್ಲಿ ತೊಳೆದನೆಂದು ಐತಿಹ್ಯವಿರುವ ಪುರಾಣ ಕಾಲದಷ್ಟು ಹಿಂದಕ್ಕೆ ಹೋಗುತ್ತದೆ. ಕ್ರಿಸ್ತಶಕ 6-8ನೇ ಶತಮಾನದಲ್ಲಿ ಈ ಭೂಭಾಗವು ಬಾದಾಮಿ ಚಾಲುಕ್ಯರ ಆಡಳಿತಕ್ಕೆ ಸೇರಿತ್ತು. ಚಾಲುಕ್ಯರ ನಂತರ ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ವಿಜಯನಗರ ಅರಸರು ಈ ಭೂಪ್ರದೇಶವನ್ನು ಆಳಿದರು. ಕರ್ನಾಟಕದ ಚರಿತ್ರೆಯಲ್ಲಿ ಭೀಕರ ಕದನವೆನಿಸಿರುವ ರಕ್ಕಸಗಿ-ತಂಗಡಗಿ (ತಾಳಿಕೋಟಿ) ಯುದ್ಧ […]

ಮುಂದೆ ಓದಿ...