ಅಕ್ಕಾದೇವಿಯ ಅರಸಿಬೀದಿ (ವಿಕ್ರಮಪುರ)

ಅಕ್ಕಾದೇವಿಯ ಅರಸಿಬೀದಿ (ವಿಕ್ರಮಪುರ) ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕ ಕಲೆಯ ಒಂದು ಕೇಂದ್ರವಾಗಿದೆ. ಈ ತಾಲೂಕಿನ ಐಹೊಳೆಯನ್ನು ಭಾರತದ ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆದರೆ ಇದೇ ತಾಲೂಕಿನ ಮತ್ತೊಂದು ಕಲೆಯ ಕೇಂದ್ರ ಅರಸಿಬೀದಿ. (ವಿಕ್ರಮಪುರ) ಇದೊಂದು ರಾಜಧಾನಿ ಕೇಂದ್ರವೂ, ಶಿಕ್ಷಣ ಕೇಂದ್ರವೂ ಆದ ಇದ್ದನ್ನು ಕಿಸುನಾಡಿನ ಒಡತಿಯೂ ಆದ ಅಕ್ಕಾದೇವಿಯು ಓರ್ವ ಶ್ರೇಷ್ಠ ಆಡಳಿತಗಾರಳೂ, ಕಲೆಯ ಆರಾಧಕಳೂ, ದೀನ ದಲಿತರ ಉದ್ಧಾರಕಳು ಎಂದು ಪ್ರಸಿದ್ಧಳಾದ ಕಲ್ಯಾಣದ ಚಾಲುಕ್ಯ ಚಕ್ರವರ್ತಿ ವಿಕ್ರಮಾದಿತ್ಯನ ಸಹೋದರಿ ಅಕ್ಕಾದೇವಿಯು ನಿರ್ಮಿಸಿದಳು. ಬದಾಮಿ ತಾಲೂಕಿನ […]

ಮುಂದೆ ಓದಿ...

ರಾಷ್ಟ್ರೀಯ ಹೋರಾಟದಲ್ಲಿ ಹುನಗುಂದ ತಾಲೂಕಿನ ದೇಸಗತಿ / ಶ್ರೀಮಂತ ವತನದಾರರ ಮನೆತನಗಳ ಪಾತ್ರ

ಪ್ರಸ್ತಾವನೆ : * ದೇಸಗತಿ ಪದದ ಅರ್ಥ * ನಾನಾ ಸಾಹೇಬನ ಘೋಷಣೆ * ಹುನಗುಂದ ತಾಲೂಕಿನ ದೇಶಗತಿ/ವತನದಾರರ ಮನೆತನಗಳು : 1. ಮರೋಳದ ದೇಶÀಗತಿ ಮನೆತನ ಮತ್ತು ಸ್ವಾತಂತ್ರ್ಯ ಹೋರಾಟ. : 2. ಹುನಗುಂದದ ದಾನಪ್ಪ ರಾಜಮನಿಯವರ ಪಾತ್ರ. 3. ಹುನಗುಂದದ ಹವಾಲ್ದಾರ ಮನೆತನ ಹಾಗೂ ರಾಷ್ಟ್ರೀಯ ಹೋರಾಟ. 4. ಹುನಗುಂದದ ನಾಗರಾಳ ವತನದಾರರು ಮತ್ತು ಸ್ವಾತಂತ್ರ್ಯ ಹೋರಾಟ: 5. ಚಿತ್ತವಾಡಗಿ ನಾಡಗೌಡರು ಮತ್ತು ಸ್ವಾತಂತ್ರ್ಯ ಹೋರಾಟ: 6. ಬಲಕುಂದಿಯ ಜಹಗೀರುದಾರರು ಮತ್ತು ಸ್ವಾತಂತ್ರ್ಯ ಹೋರಾಟ: […]

ಮುಂದೆ ಓದಿ...

ಹುನಗುಂದದ ದೊಡ್ಡಪ್ಪನವರ ಬಾವಿ

         ನಮ್ಮ ದೇಶದಲ್ಲಿ ಹಲವಾರು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಈ ಕಾರಣದಿಂದ ಪ್ರತಿಶತ 75 ಜನರು ಇಲ್ಲಿ ಕೃಷಿಯಿಂದಲೇ ಬದುಕುತ್ತಿದ್ದಾರೆ. ಕೃಷಿಗೆ ಅವಶ್ಯಕವಾದ ಮಳೆಗೆ ಮಾನಸೂನ್ ಮಾರುತಗಳೇ ಮುಖ್ಯವಾದ ಆಧಾರ. ಆದರೆ ಮಾರುತಗಳು ಕೇವಲ ಕೆಲವು ಪ್ರದೇಶಗಳಿಗೆ ಮತ್ತು ವರ್ಷದಲ್ಲಿ ಕೆಲವು ಕಾಲ ಮಾತ್ರ ಭೂಮಿಗೆ ನೀರು ಒದಗಿಸುವುದರಿಂದ ಮನುಷ್ಯ ಕೃತಕ ನೀರಾವರಿ ಮೇಲೆ ಅವಲಂಬಿಸಬೇಕಾಗಿದೆ. ಮಳೆ ಬಂದಾಗ ಆ ನೀರನ್ನು ಸಂಗ್ರಹ ಮಾಡಿಟ್ಟುಕೊಂಡು ತನ್ನ ಅವಶ್ಯಕತೆಗಳನ್ನು ಪೂರೈಸಿಕ್ಕೊಳ್ಳಬೇಕಾದಂತಹ ಪರಿಸ್ಥಿತಿ ಇದೆ. ಕೇಲವು […]

ಮುಂದೆ ಓದಿ...

ಇತಿಹಾಸದಲ್ಲಿ ಹುನಗುಂದ

ಇತಿಹಾಸದಲ್ಲಿ ಹುನಗುಂದ ಪೀಠಿಕೆ : ಶೀರ್ಷಿಕೆಯ ಹಿನ್ನೆಲೆಯಲ್ಲಿ ‘ಇತಿಹಾಸದಲ್ಲಿ ಹುನಗುಂದ’ ಗ್ರಾಮ ಅಥವಾ ತಾಲೂಕು ಎಂದು ಯಾವುದಾದರೂ ಅರ್ಥದಲ್ಲಿ ಅದರ ವ್ಯಾಪ್ತಿಯನ್ನು ಹಿಗ್ಗಿಸುವ/ಕುಗ್ಗಿಸುವ ಸೌಲಭ್ಯವಿದ್ದರೂ; ಸಂಪಾದಕರ ಕೋರಿಕೆಯಂತೆ ಹುನಗುಂದ ನಗರಕ್ಕೆ ಮಾತ್ರ ಈ ಲೇಖನ ಸೀಮಿತವಾಗಿರಲಿ  ಎಂದಾಗ ಒಪ್ಪಿದೆ ನಿಜ. ಆದರೆ ಬರೆಯಲು ಕೂತಾಗ ಅದು ಆಗಾಗ ತನ್ನ ವ್ಯಾಪ್ತಿಯನ್ನು ಮೀರಿ ಹೊರಚಾಚ ತೊಡಗಿತು. ಆದರೂ ವ್ಯಾಪ್ತಿ ಮೀರದಿರುವ ಒಂದು ಎಚ್ಚರವನ್ನಿಟ್ಟು ಕೊಂಡೇ ಈ ಲೇಖನ ಸಿದ್ಧಪಡಿಸುವಾಗ; ನಿಮ್ಮ ಮನೆ ಎಲ್ಲಿದೆ? ಎಂದು ಗೊತ್ತಿಲ್ಲದವರು ಪ್ರಶ್ನಿಸಿದಾಗ ಇಂಥವರ […]

ಮುಂದೆ ಓದಿ...