ಇಲಕಲ್ಲ ರೇಶ್ಮಿ ಸೀರೆ

ಬಾಗಲಕೋಟ ಜಿಲ್ಲೆಯ ತಾಲೂಕಾ ಪ್ರದೇಶವಾದ ಹುನಗುಂದದಿಂದ ದಕ್ಷಿಣಕ್ಕೆ 8 ರಿಂದ 10 ಕಿಲೋ ಮೀಟರ ಅಂತರದಲ್ಲಿರುವ ಊರು ಇಲಕಲ್ಲ. ಮೂಲತಃ ಎನ್.ಎಚ್. 13 ಅಥವಾ ಈಗಿನ ರಾಷ್ಟ್ರೀಯ ಹೆದ್ದಾರಿ 50 ರ ಬದಿಗಿರುವ ಈ ಊರು ಬಲು ಪ್ರಸಿದ್ದವಾದುದು 5-6 ಕಾರಣಗಳಿಗೆ. ಹೇಗೆ ಅವಳಿ ನಗರಗಳೆನಿಸಿದ ಹುಬ್ಬಳ್ಳಿ ವಾಣಿಜ್ಯ ನಗರಿ; ಧಾರವಾಡ ವಿದ್ಯಾನಗರಿ ಎಂದು ಪ್ರಸಿದ್ದವಾಗಿವೆಯೋ; ಅದೇ ರೀತಿ ಇಲಕಲ್ಲ ವಾಣಿಜ್ಯ ನಗರಿ ಹುನಗುಂದ ವಿದ್ಯಾನಗರಿ ಎಂದೇ ಖ್ಯಾತಿ ಹೊಂದಿವೆ. ಇಲಕಲ್ಲನ ಪ್ರಸಿದ್ದಿಗೆ ಕಾರಣಗಳೆಂದರೆ ಮೊದಲನೆಯದಾಗಿ ಜಗತ್ಪ್ರಸಿದ್ಧ […]

ಮುಂದೆ ಓದಿ...

ಗ್ರಾನೈಟ್

ಒಂದು ಕಾಲಕ್ಕೆ ಇಲಕಲ್ ಎಂದರೆ ರೇಶ್ಮೆ ಸೀರೆ ಎಂಬಷ್ಟು ಪ್ರಸಿದ್ಧವಾಗಿದ್ದ ಸೀರೆ ನೇಕಾರಿಕೆಯ ಉದ್ದಿಮೆಯ ಸ್ಥಾನವನ್ನು ಇಂದು ಗ್ರಾನೈಟ್ ಆಕ್ರಮಿಸಿಕೊಂಡಿದೆ. ಇತ್ತಿಚಿಗೆ ನೇಕಾರಿಕೆ ಕಡಿಮೆ ಆಗಿರುವುದಕ್ಕೆ ವಿದ್ಯತ್ತ ಚಾಲಿತ ಯಂತ್ರದ ಮಗ್ಗಗಳು (Power looms) ಬಂದು ಕೈಮಗ್ಗಗಳಿಗೆ ಪೆಟ್ಟು ಬಿದ್ದಿದೆ ಎನ್ನಲಾಗುತ್ತದೆ. ಆದರೆ ನಿಜವಾದ ಕಾರಣ ಅದಲ್ಲ ಇಡೀ ಜಗತ್ತಿನಲ್ಲಿ ಕ್ಯೂಬಾ ದೇಶವನ್ನು ಬಿಟ್ಟರೆ ಗ್ರಾನೈಟ್ ಉದ್ದಿಮೆಗೆ ಈ ಊರು ಹೆಸರುವಾಸಿಯಾಗಿದೆ. ಈ ಭಾಗದ ಬಲಕುಂದಿ ಗುಡ್ಡಗಳಲ್ಲಿ ಪಿಂಕ್ ಗ್ರಾನೈಟ್, ರುಬಿರೆಡ್ ಹಾಗೂ ಎನ್‍ಎಚ್13 ರ ಪಕ್ಕ ದೊರೆಯುವ […]

ಮುಂದೆ ಓದಿ...