ರಾಮವಾಡಗಿ ಹೊಲ ಶತಮಾನದ ಪ್ರಯೋಗಶಾಲೆ

“ಸಂಗನ ಬಸಪ್ಪಾವ್ರು ತುಂಬಾ ರೊಕ್ಕ ಖರ್ಚು ಮಾಡಿ ಹೊಲದ ಮಣ್ಣು ಕಡ್ಸಿ ಒಡ್ಡು ಹಾಕೋಕೆ ಹೊರಟಿದಾರಂತೆ. ಉಪಯೋಗ ಇಲ್ಲದ ಕೆಲ್ಸ. ಅಷ್ಟು ರೊಕ್ಕ ಕೊಟ್ಟಿದ್ರೆ ಆಜುಬಾಜಿನಲ್ಲಿ ಛಲೋ ಹೊಲ ಕೊಂಡ್ಕೊಳ್ಬಹುದಿತ್ತು” – ಅಂದಾಜು ನೂರು ವರುಷಗಳ ಹಿಂದೆ, ತನ್ನ ಏರುಜವ್ವನದಲ್ಲಿ ಸಂಗನಬಸಪ್ಪ ನಾಗರಾಳರು ಆರಂಭಿಸಿದ ಹೊಲ ತಿದ್ದುವ ಮಹತ್ಕಾರ್ಯಕ್ಕೆ ಆಗ ಊರವರು ವ್ಯಕ್ತಪಡಿಸಿದ ಪ್ರತಿಕ್ರಿಯೆ ಇದು. ಆ ಕಾಲಕ್ಕೆ ಇಳುಕಲು ಭೂಮಿಯನ್ನು ಸಮತಟ್ಟು ಮಾಡುವುದು, ಗುಂಡಾವರ್ತಿಯ ರಚನೆ ಇತ್ಯಾದಿ ರೈತರಿಗೆ ತೀರಾ ಹೊಸದು. ಕಂಡದ್ದು ಬಿಡಿ, ಕೇಳಿದ್ದೂ […]

ಮುಂದೆ ಓದಿ...

ಡಾ. ಮಲ್ಲಣ್ಣ ನಾಗರಾಳ ಅವರ ಬರ ಎದುರಿಸುವ ಸಾಹಸಗಾಥೆ

ಬರ, ಅರೆ ಬರ ಹಾಗೂ ಆರಾಣೆ ಬರದಲ್ಲಯೂ ಬೆಳೆ ಬೆಳೆಯುತ್ತ ಬಂದ ಕೃಷಿಕ. ಡಾ. ಮಲ್ಲಣ್ಣ ನಾಗರಾಳರ ನೈಜ ಸಾಹಸ ಗಾಥೆ ಇದು. ‘ಮಳೇನೆ ಇಲ್ಲಾ ಅಂತಾ ದೂರುವವರು ಒಂದಷ್ಟಾದ್ರೂ ಮಳೆ ಬಿದ್ದಿರುತ್ತೆ ಅಂತಾ ಗಮನಿಸೋದೇ ಇಲ್ಲಾ’ ಬಾಗಲಕೋಟೆಯ ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ ತಾಲೂಕಿನ ಒಣಬೇಸಾಯದ ರೈತರು ಹೇಳುವಂತೆ ತಮ್ಮೂರಲ್ಲಿ 250 ಮಿಮಿ ವಾರ್ಷಿಕ ಮಳೆ ಬಿದ್ದಾಗಲೂ ಕಾಳು ಖರೀದಿಸದೇ, ಗುಳೆ ಹೋಗದೆ, ಆತ್ಮಹತ್ಯೆಗೆ ಹೋಗದೆ ‘ಆರಾಣೆ ಬೆಳೆ’ಯನ್ನು ಪಡೆಯುತ್ತ ಬರ ನಿರೋಧಿಸಿದ ಭಗೀರಥ ಪ್ರಯತ್ನ […]

ಮುಂದೆ ಓದಿ...

ತಾಲೂಕಿನ ಕೆರೆಗಳು

ತಾಲೂಕಿನ ಕೆರೆಗಳು – ಸಿದ್ಧಲಿಂಗಪ್ಪ ಬೀಳಗಿ ಜೀವವಿಕಾಸದ ಚರಿತ್ರೆಯನ್ನು ಅಭ್ಯಸಿಸಿದರೆ ಮಾನವ ಆದಿಮಾನವ ಹಂತವನ್ನು ದಾಟಿ ಸಂಘಜೀವಿಯಾಗಿ ನೆಲೆನಿಂತು ಕಾಲಾಂತರದಲ್ಲಿ ನಿಸರ್ಗದತ್ತವಾದ ಸಂಪನ್ಮೂಲಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡದ್ದು ಕಂಡುಬರುತ್ತದೆ. ಮಳೆಗಾಲದಲ್ಲಿ ಭೂಮಿಗೆ ಬಿದ್ದ ನೀರನ್ನು ಹಿಡಿದಿಟ್ಟು ವರ್ಷವಿಡೀ ಕುಡಿಯಲು, ಜನಜಾನುವಾರು ಪೋಷಣೆಗೆ ಅನುಕೂಲವಾಗಲೆಂದು ಕೆರೆ, ಕಲ್ಯಾಣಿ, ಕ್ರಮೇಣ ಕೃಷಿ, ವಿದ್ಯುತ್, ಮೀನುಗಾರಿಕೆ, ವಿವಿಧೋದ್ದೇಶ ಯೋಜನೆಗಳಿಗಾಗಿ ಬೃಹತ್ ಆಣೆಕಟ್ಟುಗಳನ್ನು ನಿರ್ಮಿಸಿ ಸಂಗ್ರಹಿಸಿದ ನೀರನ್ನು ಜನಸಮುದಾಯದ ಅಗತ್ಯ ಪೂರೈಕೆಗೆ ಬಳಸಲಾರಂಭಿಸಿದ. ಕೆರೆ ಎಂಬುದು ತುಂಬ […]

ಮುಂದೆ ಓದಿ...

ತಾಲೂಕಿನ ಕೃಷಿ ಮಾಹಿತಿ

ತಾಲೂಕಿನ ಕೃಷಿ ಮಾಹಿತಿ – ಎಸ್. ಪಿ. ಬಾಗಲಕೋಟ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಆದಾಯದ ಬುಪಾಲು ಕೃಷಿಯಿಂದಲೇ ಬರುತ್ತದೆ. ‘ಒಕ್ಕಲಿಗ ನಕ್ಕರೆ ಜಗವೆಲ್ಲ ಸಕ್ಕರೆ’, ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ ಎಂಬ ಮಾತುಗಳು ಕೃಷಿಕನ ಬದುಕಿನ ವಾಸ್ತವತೆ ಮತ್ತು ಕೃಷಿಯ ಅಗತ್ಯತೆಯನ್ನು ಅನಾವರಣಗೊಳಿಸುತ್ತವೆ. ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕು ಕೃಷಿಪ್ರಧಾನ ತಾಲೂಕು ಫಲವತ್ತಾದ ಎರೆಮಣ್ಣಿನಲ್ಲಿ ಶ್ರಮವಹಿಸಿ ಸಾಗುವಳಿ ಮಾಡಿ ಉತ್ತಮ ಫಸಲು ತೆಗೆಯುವ ರೈತರ ಕಸರತ್ತು ಮಾದರಿ ಮತ್ತು ಅನುಕರಣೀಯವಾದುದು. ‘ಹುನಗುಂದ ತಾಲೂಕ ಉತ್ತರ ಒಣ […]

ಮುಂದೆ ಓದಿ...