ಹುನಗುಂದ ತಾಲೂಕಿನ ರಾಜಕೀಯ ವಿದ್ಯಮಾನ

ಹುನಗುಂದ ತಾಲೂಕಿನ ರಾಜಕೀಯ ವಿದ್ಯಮಾನ – ಡಾ|| ಐ. ಎ. ಲೋಕಾಪುರ ಹುನಗುಂದ ತಾಲೂಕಿನ ಇತಿಹಾಸವನ್ನು ಅವಲೋಕಿಸಿದಾಗ ಪರಶುರಾಮನು ತನ್ನ ಮಾತೆಯಿಂದ ವಧಿಸಿದ ರಕ್ತ ಚಿಂಚಿತ ಕೊಡಲಿಯನ್ನು ಐಹೊಳೆ ಹತ್ತಿರದ ಮಲಪ್ರಭೆಯಲ್ಲಿ ತೊಳೆದನೆಂದು ಐತಿಹ್ಯವಿರುವ ಪುರಾಣ ಕಾಲದಷ್ಟು ಹಿಂದಕ್ಕೆ ಹೋಗುತ್ತದೆ. ಕ್ರಿಸ್ತಶಕ 6-8ನೇ ಶತಮಾನದಲ್ಲಿ ಈ ಭೂಭಾಗವು ಬಾದಾಮಿ ಚಾಲುಕ್ಯರ ಆಡಳಿತಕ್ಕೆ ಸೇರಿತ್ತು. ಚಾಲುಕ್ಯರ ನಂತರ ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ವಿಜಯನಗರ ಅರಸರು ಈ ಭೂಪ್ರದೇಶವನ್ನು ಆಳಿದರು. ಕರ್ನಾಟಕದ ಚರಿತ್ರೆಯಲ್ಲಿ ಭೀಕರ ಕದನವೆನಿಸಿರುವ ರಕ್ಕಸಗಿ-ತಂಗಡಗಿ (ತಾಳಿಕೋಟಿ) ಯುದ್ಧ […]

ಮುಂದೆ ಓದಿ...