ಪಿ. ಬಿ. ಧುತ್ತರಗಿ

ಪಿ. ಬಿ. ಧುತ್ತರಗಿ ಪುಂಡಲೀಕಗೌಡ ಬಸನಗೌಡ ಧುತ್ತರಗಿ ಎನ್ನುವ ಹೆಸರಿನ ನಾಟಕ ರಚನೆಕಾರ ಹುಟ್ಟಿದ್ದು ಹುನಗುಂದ ತಾಲೂಕಿನ ಅಮೀನಗಡ ಪಕ್ಕದ ಸೂಳೇಬಾವಿಯಲ್ಲಿ 15-16-1929 ರಂದು ನೇಕಾರ ಕುಟುಂಬದ ಸಂಗಮ್ಮನ ಉದರದಲ್ಲಿ ಬಹುದಿನ ಮಕ್ಕಳಾಗದ ಕಾರಣ ಸಂಗಮ್ಮನಿಗೆ ಬಹುಕಾಲ ಮಕ್ಕಳಾಗದಿದ್ದಾಗ ಫಂಡರಪುರದ ವಿಠಲನಿಗೆ ಹರಕೆಹೊತ್ತು ಪಡೆದ ಕಾರಣ ಇಟ್ಟ ಹೆಸರು ಪುಂಡಲೀಕ. ಬಡತನದ ಕಾರಣ ಕೇವಲ ನಾಲ್ಕನೇ ತರಗತಿಗೇ ಶಾಲೆಗೆ ಶರಣುಹೊಡೆದು ತಂದೆಯ ಪ್ರಭಾವದಿಂದ ಪ್ರಗತಿಶೀಲ ಸಾಹಿತಿಗಳ ಕಥೆ ಕಾದಂಬರಿಗಳನ್ನು ಓದಿ; ಸಮೀಪದ ಊರುಗಳಲ್ಲಿ ನಡೆಯುತ್ತಿದ್ದ ನಾಟಕಗಳನ್ನು ನೋಡಿ […]

ಮುಂದೆ ಓದಿ...

ತಾಲೂಕಿನ ಸಾಹಿತ್ಯ ಸಮೀಕ್ಷೆ

ತಾಲೂಕಿನ ಸಾಹಿತ್ಯ ಸಮೀಕ್ಷೆ ಬಾಗಲಕೋಟ ಜಿಲ್ಲೆಗೆ ಸೇರಿದ ಆರು ತಾಲೂಕಗಳಲ್ಲಿ ಹುನಗುಂದ ಸಹ ಒಂದು. ನೂರಾಐವತ್ತಕ್ಕೂ ಹೆಚ್ಚು ಹಳ್ಳಿಗಳನ್ನೊಳಗೊಂಡ ಈ ತಾಲೂಕ ಹಲವಾರು ವೈವಿಧ್ಯತೆಗಳೊಂದಿಗೆ ಬಹು ಪ್ರಾಚೀನ ಪರಂಪರೆಯನ್ನು ಹೊಂದಿದೆ. “ದೇವಾಲಯಗಳ ತೊಟ್ಟಿಲು”, “ವಾಸ್ತುಶಿಲ್ಪ – ಮೂರ್ತಿಶಿಲ್ಪಗಳ ಪ್ರಯೋಗಶಾಲೆ” ಎಂದು ಕರೆಯಿಸಿಕೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಐಹೊಳೆ, ಭಕ್ತಿಭಂಡಾರಿ ವಿಶ್ವಗುರು ಬಸವಣ್ಣನವರ ಐಕ್ಯಮಂಟಪವನ್ನುಳ್ಳ ಧಾರ್ಮಿಕ ಕ್ಷೇತ್ರ ಕೂಡಲಸಂಗಮ ಮೊದಲಾದ ಚಾರಿತ್ರಿಕ ಹಿನ್ನಲೆಯ ಸ್ಥಳಗಳು ತಾಲೂಕಿನ ಘನ ಪರಂಪರೆಗೆ ನಾಂದಿ ಹಾಡುತ್ತಿವೆ. ಐತಿಹಾಸಿಕವಾಗಿ ಮಾತ್ರವಲ್ಲದೆ, ರಾಜಕೀಯವಾಗಿ, ಧಾರ್ಮಿಕವಾಗಿ, ಸಾಹಿತ್ಯಿಕವಾಗಿ ಸಾಂಸ್ಕøತಿಕವಾಗಿ […]

ಮುಂದೆ ಓದಿ...

ಬಸವ ಯುಗದ ಹೊನ್ನಗುಂದ ಶಿವಶರಣರು

ವಿಶ್ವಸಂಸ್ಕøತಿಯ ಇತಿಹಾಸದಲ್ಲಿ ವಿಶಿಷ್ಟ ಕಾಲ ಬಸವಯುಗ. ಅದು ಶರಣ ಯುಗ, ಕಟ್ಟಕಡೆಯ ವ್ಯಕ್ತಿ ಉತ್ತುಂಗಕ್ಕೇರಿದ ಔನ್ನತ್ಯದ ಯುಗ. ಇದು ಸಮಗ್ರ ಜನಾಂಗದ ಅಂತಃಸತ್ವವನ್ನು ಪ್ರಚೋದಿಸಿದ ವಚನಯುಗ. ಕರ್ಮಕಟ್ಟಳೆ ಮರೆದು, ಸಂಪ್ರದಾಯದ ಸಂಕೋಲೆ ಹರಿದು, ಅಂತರಂಗದ ಕತ್ತಲೆ ಕಳೆದು ಬೆಳೆದವರು ಈ ಶರಣರು. ತಮ್ಮ ಮಾನವ ಸಹಜ ಗುಣ ಸ್ವಭಾವಗಳನ್ನು ಪುರಸ್ಕರಿಸಿ, ಸಂಸ್ಕರಿಸಿ ಶಿವನಿಗೆ ಅರ್ಪಿಸಿದವರು ಈ ಶರಣರು. ಇವರು ಸೇರಿದರು ಸಮೂಹವಾಗಿ ಬಸವಣ್ಣನವರ ಸುತ್ತ, ಅವರ ತತ್ವ ಅಳವಡಿಸಿಕೊಂಡು ಕಟ್ಟಿದರು. ಈ ಭೂಮಿಯ ಮೇಲೆ ಕಲ್ಯಾಣ ರಾಜ್ಯ. […]

ಮುಂದೆ ಓದಿ...