ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ಹುನಗುಂದ

ವಿದ್ಯೆ ಅಭಿವೃದ್ಧಿಗೆ ಪೂರಕ. ಅಂತೆಯೆ ಹುನಗುಂದದಲ್ಲಿ 20ನೇ ಶತಮಾನದ ಪ್ರಾರಂಭದ ಅವಧಿಯಲ್ಲಿ ವಿದ್ಯಾ ಪ್ರೇಮಿಗಳು ಕಾರ್ಯೋನ್ಮುಖರಾಗಿ ಶಿಕ್ಷಣ ಸಂಸ್ಥೆಯೊಂದರ ಸ್ಥಾಪನೆಗೆ ಮುಂದಾದರು. ಈ ಕಾರ್ಯದಲ್ಲಿ ಲಿಂ.ಶ್ರೀ ಸಂಗಪ್ಪನವರು ಸರದೇಸಾಯಿ ಸಾ. ರಕ್ಕಸಗಿ ಲಿಂ.ಶ್ರೀ ದೊಡ್ಡಪ್ಪನವರು ನಾಗರಾಳ ಸಾ. ಹುನಗುಂದ ಲಿಂ.ಶ್ರೀ ತಿಮ್ಮನಗೌಡರು ಇಂಗಳಗೇರಿ ಸಾ. ಹುನಗುಂದ ದಿ. ಶ್ರೀ ಕೃಷ್ಣರಾವ್ ದೇಶಪಾಂಡೆ ಸಾ. ಹುನಗುಂದ ದಿ. ಶ್ರೀ ರಂಗಪ್ಪನವರು ಜನಾದ್ರಿ ಸಾ. ಹುನಗುಂದ ಲಿಂ.ಶ್ರೀ ಗುರುಬಸಯ್ಯನವರು ಕಂಬಾಳಿಮಠ ಸಾ.ಹುನಗುಂದ ಲಿಂ.ಶ್ರೀ ಲಿಂಗಪ್ಪನವರು ತ್ಯಾಪಿ ಸಾ. ಹುನಗುಂದ ದಿ. […]

ಮುಂದೆ ಓದಿ...

ವಿ.ಎಂ.ಎಸ್.ಆರ್.ವಿ ಕಾಲೇಜು, ಹುನಗುಂದ

ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ  ವಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿಜಯ ಶಂಕರಪ್ಪ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ, ಹುನಗುಂದ ಕಾಲೇಜು ಕ್ಯಾಂಪಸ್ : ಹುನಗುಂದ – ಚಿತ್ತವಾಡಗಿ ರಸ್ತೆಗೆ ಹೊಂದಿಕೊಂಡಿರುವ 21 ಎಕರೆ ವಿಶಾಲವಾದ ಸ್ವಂತ ಜಾಗೆಯಲ್ಲಿ ನಮ್ಮ ಮಹಾವಿದ್ಯಾಲಯ ನೆಲೆಸಿದ್ದು ತನ್ನದೇ ಆದ 6 ಕಟ್ಟಡಗಳ ಸಂಕೀರ್ಣವನ್ನು ಹೊಂದಿದೆ. ಆಹ್ಲಾದಕರವಾದ ಉದ್ಯಾನವನ ಕಾಲೇಜಿನ ಆವರಣವನ್ನು ನಯನ ಮನೋಹರವನ್ನಾಗಿ ಮಾಡುವುದರ ಜೊತೆಗೆ ವಾಯುಮಾಲಿನ್ಯ ರಹಿತವನ್ನಾಗಿ ಮಾಡಿದೆ. ವಿದ್ಯಾರ್ಥಿಗಳ ಕಲಿಕೆಗೆ ಇವು ಆದರ್ಶ ವಾತಾವರಣ ನಿರ್ಮಾಣಗೊಳಿಸಿವೆ. ಜೂನ […]

ಮುಂದೆ ಓದಿ...

ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ಇಲಕಲ್ಲ

ಚಿತ್ತರಗಿ ಇಲಕಲ್ಲ ಸಂಸ್ಥಾನ ಮಠದ ಪರಮಪೂಜ್ಯ ಲಿಂ. ಗುರುಮಹಾಂತ ಸ್ವಾಮಿಗಳವರ ಆಶಯ ಮತ್ತು ಆಶೀರ್ವಾದಗಳೊಂದಿಗೆ 1963ರಲ್ಲಿ ಅಸ್ತಿತ್ವಕ್ಕೆ ಬಂದ ಸಂಘವು ಹಲವು ವೈವಿಧ್ಯಮಯ ಶಿಕ್ಷಣ, ವೃತ್ತಿ, ತರಬೇತಿ ಸಂಸ್ಥೆಗಳನ್ನು ಆರಂಭಿಸಿ ಅಲ್ಪಾವಧಿಯಲ್ಲಿಯೇ ಇಲಕಲ್ಲ ನಗರವನ್ನು ಕರ್ನಾಟಕದ ಶೈಕ್ಷಣಿಕ ನಕಾಶೆಯಲ್ಲಿ ಗುರುತಿಸಿ ಕೊಂಡಿರುವ ಶಿಕ್ಷಣ ಸಂಸ್ಥೆ ನಮ್ಮದು ಎಂದು ಹೇಳಿಕೊಳ್ಳಲು ಅಭಿಮಾನವೆನಿಸುತ್ತದೆ. ಸಂಘದ ಸ್ಥಾಪನೆ ಹಾಗೂ ಬೆಳವಣಿಗೆಯಲ್ಲಿ ಹಲವರ ಪರಿಶ್ರಮ, ತ್ಯಾಗ, ಉದಾರ ದಾನ ಇವುಗಳು ಮಹತ್ತರ ಪೋಷಣೆ ನೀಡಿವೆ. ಈ ನಿಟ್ಟಿನಲ್ಲಿ ಪರಮಪೂಜ್ಯ ಲಿಂ. ಶ್ರೀ ಗುರುಮಹಾಂತ […]

ಮುಂದೆ ಓದಿ...