ಹುನಗುಂದದ ಮಾತೃ ದೇವಾಲಯಗಳು

  ಕರುನಾಡಿನ ಚರಿತ್ರೆಯಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೊಡುಗೆ ಜಗತ್ತಿನ ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಅಳಿಯದಂತೆ ಇಂದಿಗೂ ಉಳಿದುಕೊಂಡು ಬಂದಿದೆ. ಬದಾಮಿಯ ಚಾಲುಕ್ಯರು, ನಂದರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರೂ, ಕಳಚುರಿಗಳು, ಯಾದವರು, ವಿಜಯನಗರ ಅರಸು ಮಾತ್ರವಲ್ಲದೇ ಬ್ರಿಟಿಷರ ದಬ್ಬಾಳಿಕೆಯಿಂದ ಬೇಸತ್ತು ದೇಶದಿಂದ ಅವರನ್ನು ಹೊಡೆದುಡಿಸಲೂ ಗಾಂಧಿಜಿಯವರ ತತ್ವಾದರ್ಶಗಳಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ನೂರಾರು ವೀರ ಹುಲಿಗಳಿಗೆ ಜನ್ಮ ನೀಡಿದ ತಾಲೂಕು ಹುನಗುಂದದ ಐಹೊಳೆ ಕಲಾತ್ಮಕ ದೃಷ್ಠಿಯಿಂದ, ಕೂಡಲಸಂಗಮ ಜಗಜ್ಯೋತಿ ಬಸವೇಶ್ವರವರಂತಹ ಶರಣರ ತತ್ವೋದ್ದೇಶದಿಂದ ವಿಶ್ವಕ್ಕೆ ಪರಿಚಿತವಾದ […]

ಮುಂದೆ ಓದಿ...

ಸಜ್ಜಕ ತಿನ್ನೋ ಆಸೆ ರಾಜ್ಯ ಪ್ರಶಸ್ತಿ ಗಳಿಸಿತು

40 ವರ್ಷದ ಹಿಂದೆ ಕರಡಿ ಮಜಲು ಅಂದ್ರ ಗೊತ್ತಿರಲಿಲ್ಲ. ಹಳೆಯ ಮೇಳ ಇದ್ದವು. ಲಗ್ನದಾಗ ಬಾರಿಸುವ ಕರಡಿಮಜಲಿನವರಿಗೆ ಕೊಡುವ ಗೌರವ, ಅವರಿಗೆ ಹಾಕಿಸೋ ಸಜ್ಜಕದ ಊಟ ನೋಡಿ ನಮ್ಮ ಬಾಯಾಗ ನೀರು ಬರ್ತಿದ್ವು. ಅವಾಗ ನಾವು ಸಣ್ಣವರಿದ್ವಿ. ನಮ್ಮನ್ನು ಬೈದು ಹೊರಗ ಕಳಸ್ತಿದ್ದರು. ನಾವೂ ಹಿಂಗ ಕಲಿತ್ರ ನಮ್ಮನ್ನೂ ಹೀಗೆ ಕರೆದು ಊಟಾ ಮಾಡಿಸ್ತಾರ ಅಂತ ಮನಸ್ಸು ಅಂದೇ ಮಾಡಿದೆ. ನಾವೆಲ್ಲ ಅವಾಗ ಮಾಳಿಗೆಯ ಮೇಲೆ ಮಲಗುತ್ತಿದ್ದೆವು. ನನ್ನ ಜೊತೆಗಿದ್ದ  ಹಿರಿಯರೊಂದಿಗೆ ನಾವು ಕರಡಿಮಜಲು ಭಜಂತ್ರಿಯವರಿಂದ ಕಲಿಬೇಕಂತ […]

ಮುಂದೆ ಓದಿ...

ಜನಪದ ಜಲ ಶಿಲ್ಪಿಗಳು / ಜಲದಕಣ್ಣು ತೋರಿದವರು

ಪೀಠಿಕೆ:       ಡಾ. ಹಾ.ಮಾ. ನಾಯಕರ ಪ್ರಕಾರ “ಜನಪದ ಎನ್ನುವುದು ಬಿಡಿಬಿಡಿಯಾದ ಅಂಶಗಳಿಗೂ; ಜಾನಪದ ಎಂಬುದು ಇವೆಲ್ಲವುಗಳ ಇಡಿಯಾದ ವಿಭಾಗಕ್ಕೂ ಅನ್ವಯಿಸುತ್ತದೆ. ಉದಾಹರಣೆಗೆ: ಜನಪದ ಗೀತೆ, ಜನಪದ ಸಾಹಿತ್ಯ, ಜನಪದ ಕಲೆ, ಆಟ, ಹಬ್ಬ, ಆಚರಣೆ, ವೈದ್ಯ, ಸಂಸ್ಕøತಿ ಹೀಗೆ. ಬಿಡಿಬಿಡಿ ಅಂಶಗಳು ಜನಪದ ಪ್ರಕಾರಗಳೆನಿಸಿದರೆ; ಈ ಜನಪದ ಎಲ್ಲವನ್ನು ಒಳಗೊಂಡ ಸಮಗ್ರ ಘಟಕವೇ ಜಾನಪದ ಎನಿಸಿಕೊಳ್ಳುತ್ತದೆ.      ಕ್ರಿ.ಶ. 9ನೇ ಶತಮಾನದ ಶ್ರೀವಿಜಯನು ತನ್ನ ಕೃತಿ ‘ಕವಿರಾಜಮಾರ್ಗ’ ದಲ್ಲಿ ಕನ್ನಡ ನಾಡಿನ ಜನಪದವನ್ನು ಕುರಿತು:-        […]

ಮುಂದೆ ಓದಿ...

ಪಿ. ಬಿ. ಧುತ್ತರಗಿ

ಪಿ. ಬಿ. ಧುತ್ತರಗಿ ಪುಂಡಲೀಕಗೌಡ ಬಸನಗೌಡ ಧುತ್ತರಗಿ ಎನ್ನುವ ಹೆಸರಿನ ನಾಟಕ ರಚನೆಕಾರ ಹುಟ್ಟಿದ್ದು ಹುನಗುಂದ ತಾಲೂಕಿನ ಅಮೀನಗಡ ಪಕ್ಕದ ಸೂಳೇಬಾವಿಯಲ್ಲಿ 15-16-1929 ರಂದು ನೇಕಾರ ಕುಟುಂಬದ ಸಂಗಮ್ಮನ ಉದರದಲ್ಲಿ ಬಹುದಿನ ಮಕ್ಕಳಾಗದ ಕಾರಣ ಸಂಗಮ್ಮನಿಗೆ ಬಹುಕಾಲ ಮಕ್ಕಳಾಗದಿದ್ದಾಗ ಫಂಡರಪುರದ ವಿಠಲನಿಗೆ ಹರಕೆಹೊತ್ತು ಪಡೆದ ಕಾರಣ ಇಟ್ಟ ಹೆಸರು ಪುಂಡಲೀಕ. ಬಡತನದ ಕಾರಣ ಕೇವಲ ನಾಲ್ಕನೇ ತರಗತಿಗೇ ಶಾಲೆಗೆ ಶರಣುಹೊಡೆದು ತಂದೆಯ ಪ್ರಭಾವದಿಂದ ಪ್ರಗತಿಶೀಲ ಸಾಹಿತಿಗಳ ಕಥೆ ಕಾದಂಬರಿಗಳನ್ನು ಓದಿ; ಸಮೀಪದ ಊರುಗಳಲ್ಲಿ ನಡೆಯುತ್ತಿದ್ದ ನಾಟಕಗಳನ್ನು ನೋಡಿ […]

ಮುಂದೆ ಓದಿ...